¡Sorpréndeme!

ಮೋಸ ಹೋಗಿದ್ದು ನಿಜಕ್ಕೂ ಬಡ ಜನರು..! | Oneindia Kannada

2019-06-10 782 Dailymotion

#ShivajiNagar #IMAJewellery #MohmmedMansoorKhan

ಹೆಸರಾಂತ ಆಭರಣ ಮಳಿಗೆ ಮಾಲೀಕ ಮೊಹ್ಮದ್ ಮನ್ಸೂರ್ ಖಾನ್ ನಾಪತ್ತೆಯಾಗಿದ್ದು, ಸೋಮವಾರ ಮಳಿಗೆಯ ಎರಡು ಶಾಖೆಗಳಿರುವ ಜಯನಗರ ಮತ್ತು ಶಿವಾಜಿನಗರದಲ್ಲಿ ಹೂಡಿಕೆ ಮಾಡಿರುವವರು ಆತಂಕ ಎದುರಿಸುತ್ತಿದ್ದಾರೆ. ಮನ್ಸೂರ್ ಖಾನ್ ನದು ಎನ್ನಲಾದ ಆಡಿಯೋವೊಂದರಲ್ಲಿ ಆತ ತನ್ನ ಸ್ಥಿತಿಯ ಬಗ್ಗೆ ಮಾತನಾಡಿದ್ದಾನೆ.

Multi crore cheating in Bengaluru; IMA jewellery owner Mansoor Khan absconding. He alleged against prominent political leaders and officers for this situation.